
ನಮಸ್ಕಾರ ಸ್ನೇಹಿತರೆ ಭಾರತೀಯ ದೂರಸಂಪರ್ಕ ನಿಯಂತ್ರಣದ ಪ್ರಾಧಿಕಾರದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ , ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
•ನೇಮಕಾತಿ ಪ್ರದಿಕಾರ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ
•ಹುದ್ದೆಯ ಹೆಸರು
ಯಂಗ್ ಪ್ರೊಫೆಶನಲ್ ಟೆಕ್
•ಹುದ್ದೆಯ ಸ್ಥಳಗಳು
ಬೆಂಗಳೂರು ಜೈಪುರ್ ಕೊಲ್ಕತ್ತಾ ಭೋಪಾಲ್ ಹೈದರಾಬಾದ್
•ಹುದ್ದೆ ವಿಧ
ಗುತ್ತಿಗೆ ಆಧಾರಿತ ಹುದ್ದೆ
•ಹುದ್ದೆಯ ಅವಧಿ
ಒಂದು ವರ್ಷ ಗುತ್ತಿಗೆ ಆಧಾರಿತದಲ್ಲಿ ನಿಯೋಜನೆ
• ವಯೋಮಿತಿ
ಅರ್ಜಿ ಸಲ್ಲಿಸುವವರಿಗೆ 32 ವಯಸ್ಸು ಮೀರಿರಬಾರದು
•ಮಾಸಿಕ
65.000 ಜೊತೆಗೆ ಪ್ರಮಾಣ ಭತ್ಯೆ 7200 ರೂಪಾಯಿ ಪ್ರತಿ ತಿಂಗಳಿಗೆ
• ಕಾರ್ಯನುಭವ
3ವರ್ಷ
•ಟ್ರಯ್ ಪ್ರದೇಶಿಕ ಕಚೇರಿ ಹುದ್ದೆಗಳ ಸಂಖ್ಯೆ
1) ಬೆಂಗಳೂರ್: 1
2) ಜೈಪುರ್: 1
3) ಭೋಪಾಲ್: 1
4) ಕೊಲ್ಕತ್ತಾ: 1
5) ಹೈದರಾಬಾದ್ : 1
•ವಿದ್ಯಾರ್ಹತೆ
ಇಲೆಕ್ಟ್ರಾನಿಕ್ಸ್, ಕಂಮ್ಯುನಿಕೇಷನ್ಸ್, ಟೆಲಿಕಂಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಷನ್ ಟೆಕ್ನಾಲಜಿ, ಡಾಟಾ ಸೈನ್ಸ್ ಅಥವಾ ಈ ಯಾವುದೇ ವಿಷಯಗಳಲ್ಲಿ ಕಾಂಬಿನೇಷನ್ನಲ್ಲಿ ಬಿ.ಟೆಕ್ ಅಥವಾ ಬಿಇ, ತತ್ಸಮಾನ ಶಿಕ್ಷಣ ಪಡೆದಿರಬೇಕು. ಹಾಗೂ
ಎಂಇ, ಎಂ.ಟೆಕ್ ಪದವೀಧರರಿಗೆ ಮೊದಲನೇ ಆಧ್ಯತೆ
ನೀಡುತ್ತಾರೆ.
• ಅರ್ಜಿ ಸಲ್ಲಿಸುವುದು ಹೇಗೆ..?
ಟ್ರಾಯ್ ಯಂಗ್ ಪ್ರೊಫೆಶನಲ್ ಅರ್ಜಿ ಸಲ್ಲಿಸಲು
ಇಲ್ಲಿ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
6-12-2024
•ನೇಮಕಾತಿ ವಿದಾಯ
ಲಿಖಿತ ಪರೀಕ್ಷೆ, ಸಂದರ್ಶನ, ಮೂಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ, ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ.