
ಕರ್ನಾಟಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ವಾಹನ ಕರೆಸಲು ಸರ್ಕಾರದಿಂದ ಸಬ್ಸಿಡಿ
ಹಣವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂದರೆ ಮತ್ತು ಈ ಯೋಜನೆ ಅರ್ಜಿ ಸಲ್ಲಿಸಿದವರಿಗೆ ಯಾವೆಲ್ಲ ಲಾಭ ದೊರಕಲಿದೆ ಎಂದು ಸ್ವಾವಲಂಬಿ ಸಾರಥಿ ಯೋಜನೆ ಮಾಹಿತಿ ತಿಳಿಯಬೇಕೆಂದರೆ ನಮ್ಮ ಲೇಖನೆಯನ್ನು ಸಂಪೂರ್ಣವಾಗಿ ಓದಿ.
ಸ್ವಾವಲಂಬಿ ಸಾರಥಿಯೋಜನೆ.
Swalambi Sarathi Yojana
ಈ ಯೋಜನೆಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ವಾಹನ ಖರೀದಿಗೆ 75%ನಷ್ಟು ಅಂದರೆ 4 ಲಕ್ಷದವರೆಗೆ ಸಹಾಯಧನ ನೀಡುತ್ತಾರೆ ಅರ್ಜಿ ಸಲ್ಲಿಸಲು ಬಯಸುವರು ಅಭ್ಯರ್ಥಿಯು 21 ವರ್ಷ ಮೇಲ್ಪಟ್ಟು 45 ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು
- ಆಧಾರ್ ಕಾರ್ಡ್
- ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತಿಯ ಭಾವಚಿತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ಡ್ರೈವಿಂಗ್ ಲೈಸೆನ್ಸ್
Your message has been sent
ಅರ್ಜಿ ಸಲ್ಲಿಸಲು ಅರ್ಹತೆಗಳೇನು!
1.ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದ ಜನರ ಆದಾಯ 90,000 ಇರಬೇಕು ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ವಾರ್ಷಿಕ ಆದಾಯ 1.20 ಲಕ್ಷ ಇರಬೇಕು ಎಂದು ತಿಳಿಸಲಾಗಿದೆ.
2.ವಾಹನ ಚಾಲನ ಪರವಾನಗಿ ಅಂದರೆ ಡ್ರೈವಿಂಗ್ ಲೈಸನ್ಸ್ ಒಂದಿರಬೇಕು.
3.ಅರ್ಜಿ ಸಲ್ಲಿಸುವ ವ್ಯಕ್ತಿಯು ಯಾವುದೇ ಯೋಜನೆ ಗಳಿಂದ ಸಹಾಯ ಪಡೆದಿರಬಾರದು.
4ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ.
(Sarathi swavlambi Yojana )
ನೀವೇನಾದರೂ ಸಾರಥಿ ಸ್ವಾವಲಂಬಿ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ಸಂಪೂರ್ಣ ವಿವರಣೆ ನೀಡಲಾಗುತ್ತದೆ ಅದನ್ನು ಬಳಸಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೇವಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.ಕೊನೆಯ ದಿನಾಂಕ 23.11.2024 ಆಗಿರುತ್ತದೆ ನಿಮ್ಮ ಹತ್ತಿರದ ನಾಗರಿಕ ಸೇವಕೇಂದ್ರಕ್ಕೆ ಹೋಗಿ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.