
holನಮಸ್ಕಾರ ಸ್ನೇಹಿತರೆ
(DNT Scholarship) ದ್ವಿತೀಯ ಪಿಯುಸಿ ಪಾಸ್ ಆಗಿರುವಂತ ವಿದ್ಯಾರ್ಥಿಗಳಿಗೆ ಫ್ರೀ ಕೋಚಿಂಗ್ ಫಾರ್ ಡಿಎನ್ಟಿ ಸ್ಟೂಡೆಂಟ್ಸ್ ಅಂಡರ್ ಸೀಡ್ ಸ್ಕೀಮ್ ನೀಡುತ್ತಿದರೆ , ಅರ್ಹ ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಮಡುಹುದು ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ತಿಳುಸುತೇವೆ ನೋಡಿ.
ಡಿ-ನೋಟಿಫೈಡ್ ಟ್ರೈಬ್ಸ್ (ಡಿಎನ್ಟಿ), ಅಲೆಮಾರಿ ಬುಡಕಟ್ಟುಗಳು (ಎನ್ಟಿ) ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳಿಗೆ (ಎಸ್ಎನ್ಟಿ) ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ-ಗುಣಮಟ್ಟವಾದ ತರಬೇತಿಯನ್ನು ಒದಗಿಸಬೇಕೆಂದು ಇದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಒಂದು ಉಪಕ್ರಮವಾಗಿರುತ್ತದೆ.
•ಅರ್ಜಿ ಸಲ್ಲಿಸುವವರು ಈ ಅರ್ಹತೆ ಕಡ್ಡಾಯ
1)ಡಿ-ನೋಟಿಫೈಡ್, ಅಲೆಮಾರಿ ಹಾಗೂ ಅರೆ-ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ.
2) 12ನೇ ತರಗತಿಯ ನಂತರ ಜೆಇಇ, ನೀಟ್, ಕ್ಲಾಟ್, ಎನ್ಡಿಎ,ಹಾಗೂ ನಾನ್-ಕಮಿಷನ್ಡ್ ಮಿಲಿಟರಿ ರ್ಯಾಂಕ್ಸ್, ಸಿಎ-ಸಿಪಿಟಿ, ಬ್ಯಾಂಕಿಂಗ್, ಮತ್ತು ಇನ್ಶೂರೆನ್ಸ್, ಪಿಎಸ್ಯು, ಎಸ್ಎಸ್ಸಿ, ಆರ್ಆರ್ಬಿ, ರಾಜ್ಯ ಮತ್ತು ಕೇಂದ್ರೀಯ ಪೊಲೀಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆದುಕೊಳ್ಳಲು ಆಸಕ್ತರಾಗಿರಬೇಕು.) ಕುಟುಂಬದ ವಾರ್ಷಿಕ ಆದಾಯ ₹2,50,000 ರೂ ಕಡಿಮೆ ಇರಬೇಕು.
3) 12ನೇ ತರಗತಿ ಇರಬೇಕು ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಲೇಬೇಕು.
4) 12ನೇ ತರಗತಿಯಲ್ಲಿ ಉತ್ತೀರ್ಣರಾದಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವಷ್ಟು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದುಕೊಂಡಿರಬೇಕು. (ಅಭ್ಯರ್ಥಿಯು ಎದುರಿಸಲು ಬಯಸುವ ಸ್ಪರ್ಧಾರ್ತ್ಮಕ ಪರೀಕ್ಷೆಯನ್ನು ಅವಲಂಬಿಸಿ) ಆದರೆ ಪ್ರಸ್ತುತ 12ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ 50% ರಷ್ಟು ಅಂಕಗಳನ್ನು ಪಡೆದುಕೊಂಡಿರಬೇಕು.
5) ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಅದ ಯೋಜನೆಗಳಿಂದ ಈ ರೀತಿಯ ಪ್ರಯೋಜನಗಳನ್ನು (ಕೋಚಿಂಗ್ ತರಗತಿಗಳ ಮೊದಲಿಗೆ) ಪಡೆದುಕೊಂಡಿರಬಾರದು.
•ಎಷ್ಟು ಸ್ಕಾಲರ್ ಶಿಪ್ ಲಭ್ಯ..?
1.20.000ದ ವರೆಗೆ ಕೋಚಿಂಗ್ ಶುಲ್ಕ ಹಾಗೂ ಇತರೆ ಹೆಚ್ಚುವರಿ ಪ್ರಯೋಜನಗಳು.
•ಅರ್ಜಿ ಸಲ್ಲಿಸುವುದು ಹೇಗೆ…..?
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು { ಇಲ್ಲಿ ಕ್ಲಿಕ್ ಮಾಡಿ} ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
30-11-2024