
ನಮಸ್ಕಾರ ಸ್ನೇಹಿತರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಹೊಸ ಹುದ್ದೆಗಳಿಗೆ ಹೊಸದಾಗಿಯೇ ಅರ್ಜಿಯನ್ನು ಕರೆಯಲಾಗಿದೆ, ಅರ್ಹ ಆಸಕ್ತಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಕೆಳಗಡೆ ನೀಡಿರುವಂತ ಆಯ್ಕೆ ವಿಧಾನ ಹಾಗೂ ಅರ್ಜಿ ಶುಲ್ಕ, ಸಂಬಳದ ವಿವರ ಮತ್ತು ಶೈಕ್ಷಣಿಕ ಅರ್ಹತೆ, ಪ್ರಮುಖ ದಿನಾಂಕ ಹಾಗೂ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಿದೆ ಸಂಪೂರ್ಣ ಓದಿ ನಂತರದಲ್ಲಿ ಅರ್ಜಿ ಸಲ್ಲಿಸಿ.
•ಇಲಾಖೆಯ ಹೆಸರು
State Bank of India
• ಒಟ್ಟು ಹುದ್ದೆಗಳು
169 ಹುದ್ದೆಗಳು
• ಹುದ್ದೆ ಹೆಸರು
ಅಸಿಸ್ಟೆಂಟ್ ಮ್ಯಾನೇಜರ್
• ಉದ್ಯೋಗ ಸ್ಥಳ
ಭಾರತದಲ್ಲಿ
• ಅಪ್ಲಿಕೇಶನ್ ಮಾಹಿತಿ
ಆನ್ಲೈನ್ ನಲ್ಲಿ ಇರುತ್ತದೆ
• ಹುದ್ದೆಯ ವಿವರ
1)ಅಸಿಸ್ಟಂಟ್ ಮ್ಯಾನೇಜರ್ (Civil) 43
2)ಅಸಿಸ್ಟಂಟ್ ಮ್ಯಾನೇಜರ್ (electrical) 25
3)ಅಸಿಸ್ಟಂಟ್ ಮ್ಯಾನೇಜರ್ (Fire) 101
•ಸಂಬಳದ ಮಾಹಿತಿ ಮತ್ತು ವಯೋಮಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹48,480 ರಿಂದ ₹85,920 ವರೆಗೆ ಸಂಬಳ ನೀಡುತ್ತಾರೆ.ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಪೂರೈಸಬೇಕು ಮತ್ತು ಗರಿಷ್ಠ 40 ವರ್ಷ ಮೀರಬರದು.
•ಅರ್ಜಿ ಶುಲ್ಕ ಹಾಗೂ ಆಯ್ಕೆ ಮಾಡುವ ವಿಧಾನ
OBC ಅಭ್ಯರ್ಥಿಗಳಿಗೆ: ₹750 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ, ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದೆ ಇಲ್ಲ . ಈ ಹುದ್ದೆಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಇಂಟರ್ಯಾಕ್ಷನ್ ಮಾಡಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
• ವಿದ್ಯಾರ್ಹತೆ
1)ಅಸಿಸ್ಟಂಟ್ ಮ್ಯಾನೇಜರ್(Civil) ಕನಿಷ್ಠ 60 ಅಂಕಗಳೊಂದಿಗೆ ಸಿವಿಲ್ ಇಂಜಿನಿಯರಿಂಗ್ ಪಾಸ್ ಆಗಿರಲೇಬೇಕು.
2)ಅಸಿಸ್ಟಂಟ್ ಮ್ಯಾನೇಜರ್(electrical) ಕನಿಷ್ಠ 60 ಅಂಕದಿಂದ ಇಂಜಿನಿಯರಿಂಗ್ ಎಲೆಕ್ಟ್ರಿಕ್ ಪಾಸ್ ಆಗಿರಲೇಬೇಕು.
3)ಅಸಿಸ್ಟಂಟ್ ಮ್ಯಾನೇಜರ್(Fire) ಫೈಯರ್ ಟೆಕ್ನಾಲಜಿ ಹಾಗೂ ಸೇಪ್ಪಿ ಇಂಜಿನಿಯರಿಂಗ್ ಪಾಸ್ ಆಗಿರಲೇಬೇಕು.
• ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ:22-11-2024
ಕೊನೆಯ ದಿನಾಂಕ: 12-12-2024
• 👇🏻ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ 👇🏻
https://ibpsonline.ibps.in/sbiscooct24/