
- ನಮಸ್ಕಾರ ಸ್ನೇಹಿತರೆ….
ರಾಜ್ಯದಲ್ಲಿ ಹಲವು ಜನ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದರೆ , ಶೀಘ್ರದಲ್ಲಿ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆರಂಭ ಮಾಡಲಿದರೆ. ಹೀಗಾಗಿ BPL, APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದರೇ ಈ ಕೆಳಗೆ ಕೊಟ್ಟಿರುವ ದಾಖಲೆಗಳು ಕಡ್ಡಾಯವಾಗಿ ಇರಬೇಕು.
• ಪಡಿತರ ಚೀಟಿ ಪಡಿಯಲು ಇರಬೇಕಾದ ಅರ್ಹತೆಗಳೇನು…?
* ಹೊಸ ಪಡಿತರ ಚೀಟಿಗಾಗಿ ನವ ದಂಪತಿಗಳು ಅರ್ಜಿ ಸಲ್ಲಿಸಬಹುದಗಿದೆ.
* ತಮ್ಮ ಕುಟುಂಬದಿಂದ ಹೊರಗಡೆ ಉಳಿದು ಪ್ರತ್ಯೇಕವಾಗಿ ವಾಸಿಸುವವರು ಅರ್ಜಿ ಸಲ್ಲಿಸಬಹುದಗಿದೆ.(ಹಿಂದಿನ ರೇಷನ್ ಕಾರ್ಡ್ ನಲ್ಲಿ ನಿಮ್ಮಯಾ ಹೆಸರು ಇದ್ದರೆ ಅದನ್ನು ತಕ್ಷಣ ತೆಗಿಸಲೇಬೇಕು.)
* ಕುಟುಂಬದ ಆದಾಯ ಆಧಾರದ ಮೇಲೆ BPL ಅಥವಾ APL ಕಾರ್ಡ್ ಎಂದು ನಿರ್ಧರಿಸಲಾಗುತ್ತದೆ.
• ಬೇಕಾಗಿರುವ ದಾಖಲೆಗಳು
* ಆಧಾರ್ ಕಾರ್ಡ್
* ಖಾಯಂ ನಿವಾಸದ ಪುರಾವೆ (Address Proof)
* ಮೊಬೈಲ್ ಸಂಖ್ಯೆ
* ಡ್ರೈವಿಂಗ್ ಲೈಸೆನ್ಸ್
* ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
* ಮತದಾರರ ಗುರುತಿನ ಚೀಟಿ
* ಆದಾಯ ಪ್ರಮಾಣ ಪತ್ರ
* ಮನೆಯ ಯಲ್ಲ ಸದಸ್ಯರ ಬಗ್ಗೆ ಮಾಹಿತಿ.
•ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ..?
* ಅರ್ಜಿ ಸಲ್ಲಿಸುವ ಲಿಂಕ್ {ಇಲ್ಲಿ ಕ್ಲಿಕ್ ಮಾಡಿ} ಲಾಗಿನ್ (Login) ಆಗಿ
* ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ
* ಹೊಸ ಪೇಜ್ ನಲ್ಲಿ ಫಾರ್ಮ್ ನಲ್ಲಿ ಅಗತ್ಯ ವಿರುತ್ತದೆ
* ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ (scan) ಪ್ರತಿಯನ್ನು ಅಪ್ ಲೋಡ್ (Upload) ಮಾಡಬೇಕು .
* ಅಪ್ ಲೋಡ್ ಮಾಡಿದ ನಂತರ ಫಾರ್ಮ್ (Form) ಅನ್ನು ಸಬ್ ಮಿಟ್ ಮಾಡಬೇಕು
* ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ ರೇಷನ್ ಕಾರ್ಡನ್ನು ನೀವು ಪಡೆಯಬಹುದು.
• ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ)
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕದ ಪಡಿತರ ಚೀಟಿ ಇಲಾಖೆ ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ: 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಿ ಪಡೆಯಬಹುದು..