Labour card scholarship ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2024-25 ₹3000 ಉಚಿತ ವಿದ್ಯಾರ್ಥಿವೇತನ?
Labour card scholarship 2024/25
ನಮಸ್ಕಾರ ಸ್ನೇಹಿತರೆ ಈ ಲೇಖನದಿಂದ ತಿಳಿಸುವುದೇನೆಂದರೆLabour card scholarship 2024/25 ಹಂತ ಹಂತವಾಗಿ ಸಂಪೂರ್ಣ ಮಾಹಿತಿ ನೀಡುತ್ತೇವೆ ಅರ್ಹ ಉದ್ದೇಶ ಮತ್ತು ಉಪಯೋಗಗಳು ಲೇಖನದಲ್ಲಿ ವಿವರಿಸಲಾಗಿದೆ. ಆದರಿಂದ ನಮ್ಮ ಲೇಖನಿಯಯನ್ನು ಸಂಪೂರ್ಣವಾಗಿ ಓದಿ ಪ್ರಮುಖ ಮಾಹಿತಿ ತಿಳಿದುಕೊಳ್ಳಿ.
ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಹಲವಾರು ವಿದ್ಯಾರ್ಥಿ ವೇತನ ಯೋಜನೆಗಳು ಬಂದಿವೆ. ಅವುಗಳಲ್ಲಿ ಒಂದಾದ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಬಡತನದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಮತ್ತು ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವುದಕ್ಕೆ ಸಂಪೂರ್ಣ ಮಾಹಿತಿಯಾಗಿ ಕೆಳಗೆ ಓದಿ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಹತಾ ಮಾನದಂಡ 2024-25
1.ವಿದ್ಯಾರ್ಥಿಯ ಪೋಷಕರುಕರ್ನಾಟಕ ಸರ್ಕಾರದ ಕಾರ್ಮಿಕ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕನಾಗಿರಬೇಕು.
2.ಕಾರ್ಮಿಕ ಕಲ್ಯಾಣ ಮಂಡಳಿಯ ಇತ್ತೀಚಿನ ಪತ್ರಿಕಾ ಟಿಪ್ಪಣಿಯಲ್ಲಿ ಸೂಚಿಸುವಂತೆ ಪೋಷಕರ ಮಾಸಿಕ ಆದಾಯವು ತಿಂಗಳಿಗೆ ರೂ.35,000 ಕಡಿಮೆ ಅಥವಾ ಸಮನಾಗಿರಬೇಕು.
3. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯಲು ವಿದ್ಯಾರ್ಥಿಯ ಸಾಮಾನ್ಯ ವರ್ಗಕ್ಕೆ ಇಂದಿನ ಪರೀಕ್ಷೆಯಲ್ಲಿ ಕನಿಷ್ಠ 50% ಮತ್ತುSC/ST ವರ್ಗದ ವಿದ್ಯಾರ್ಥಿಗಳಿಗೆ 45% ಗಳಿಸಿರಬೇಕು.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ 2024- 25 ಗೆ ಅಗತ್ಯವಿರುವ ದಾಖಲೆಗಳು
1• ಪೋಷಕರ ಉದ್ಯೋಗ ಪ್ರಮಾಣಪತ್ರ ಅಥವಾ ಹಿಂದಿನ ತಿಂಗಳ Salary Slip
2• ವಿದ್ಯಾರ್ಥಿಯ ವೈಯಕ್ತಿಕ ವಿವರಗಳು ಮತ್ತು ಶೈಕ್ಷಣಿಕ ವಿವರಗಳು
3• ವಿದ್ಯಾರ್ಥಿ ಆಧಾರ್ ಕಾರ್ಡ್
4• ಪೋಷಕರ ಆಧಾರ್ ಕಾರ್ಡ್
5• ವಿದ್ಯಾರ್ಥಿ ಜಾತಿ ಮತ್ತು ಆದಾಯ ಪ್ರಮಾಣಪತ್ರ
• ಹಿಂದಿನ ವರ್ಷದ ಮಾರ್ಕ್ ಕಾರ್ಡ್ಗಳು
• ವಿದ್ಯಾರ್ಥಿ ಬ್ಯಾಂಕ್ ಪಾಸ್ ಪುಸ್ತಕ
ಅರ್ಜಿ ಸಲ್ಲಿಸಲು ಕೆಳಗಿನವರು ಲಿಂಕನ್ನು ಕ್ಲಿಕ್ ಮಾಡಿ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್