
Cescom Recruitment 2025
ಸ್ನೇಹಿತರೆ ಈ ಲೇಖನಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ವಿದ್ಯುತ್ ಸರಬರಾಜು ನಿಗಮ ಮೈಸೂರಿನಲ್ಲಿ ಅರ್ಜಿಗಳನ್ನ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಗಳನ್ನ ತಿಳಿಯೋಣ ಬನ್ನಿ, ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು, ಆಯ್ಕೆ ಪ್ರಕ್ರಿಯೆಗಳು, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ ಮೆರಿಟ್ ಮೇಲೆ ಆಯ್ಕೆ ಮಾಡುತ್ತಾರೆ, ಇವೆಲ್ಲ ಮಾಹಿತಿಗಳನ್ನು ಕೆಳಗಡೆ ಸಂಪೂರ್ಣವಾಗಿ ವಿವರಣೆ ಕೊಡಲಾಗಿದೆ ಅದನ್ನ ಸರಿಯಾಗಿ ಗಮನವಿಟ್ಟು ಎಲ್ಲರೂ ನೋಡಿ,
Post Location: ಕರ್ನಾಟಕ ಮೈಸೂರುನಲ್ಲಿ
Total Vacancy:250
Salary Per Month: Rs,8,000/- 9000/- Per Month
Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Details of posts:
● ಡಿಪ್ಲೋಮ ಅಪ್ರೆಂಟಿಸ್
● ಪದವೀಧರ ಅಪ್ರೆಂಟಿಸ್
● ನಾನು ಎಂಜಿನಿಯರಿಂಗ್ (ಪದವೀಧರ ಆಪರೇಟ್)
Age limit to apply for this post:
● ಕರ್ನಾಟಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ ಅಧಿಸೂಚನೆ ಒಮ್ಮೆ ಗಮನಿಸಿ,
Selection process:
● ಮೆರಿಟ್ ಮೇಲೆ & ಸಂದರ್ಶನ
Qualification required for this post:
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು, ಡಿಪ್ಲೋಮಾ,BE. B.TEC ,BA.B,COM,BBA,BCA,B,SC ಪದವಿ ಪಾಸಾಗಿರಬೇಕು,
Application Fees:
●ಅರ್ಜಿ ಶುಲ್ಕ ಇಲ್ಲ
●ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20/01/2025
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/02/2025
👇👇👇👇
ಅರ್ಜಿ ಲಿಂಕ್