
- ಎಲ್ಲ ಜಿಲ್ಲೆಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ..!
BPL card distribution:-
ಇ – ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಪಡಿತರ ಚೀಟಿ ಹೊಂದಲು ಅರ್ಹ ಪಡಿತರ ಚೀಟಿ ನೀಡಲು ಕರ್ನಾಟಕ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆರಂಭಗೊಂಡಿದೆ.
ಇ – ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಪಡಿತರ ಚೀಟಿ ಕಾರ್ಯ ಆರಂಭಗೊಂಡಿದೆ ಪಡಿತರ ಚೀಟಿ ಪಡೆಯಬೇಕೆಂದರೆ ನಿಮ್ಮ ಹತ್ತಿರ ಆಹಾರ ನಾಗರಿಕರ ಸರಬರಾಜು ಮತ್ತು ಗೃಹಕ ವ್ಯವಹಾರ ಇಲಾಖೆಗೆ ಸಂಪರ್ಕಿಸಿ:-18004259339 ಅಥವಾ1967 ಕೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಸಂಪರ್ಕಿಸಬಹುದಾಗಿದೆ.