
Airtel Free Offer: ಹೊಸ ವರ್ಷಕ್ಕೆ ಏರ್ಟೆಲ್ ನ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡುವ ಮೂಲಕ ಹೊಸ ಕೊಡುಗೆಗಳನ್ನು ನೀಡುತ್ತಿದೆ. ಈ ವಿಚಾರವಾಗಿ ಈ ಲೇಖನದಲ್ಲಿ ಏರ್ಟೆಲ್ ವತಿಯಿಂದ ಗ್ರಾಹಕರಿಗೆ ಯಾವೆಲ್ಲಾ ಲಾಭಗಳು ದೊರಕಲಿವೆ? ಹೊಸ ವರ್ಷದ ಪ್ರಯುಕ್ತ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ, ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.
121ರ ರಿಚಾರ್ಜ್ ಪ್ಲಾನ್:
ನೀವು ಈ 121ರ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 30 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆದುಕೊಂಡಂತಾಗುತ್ತದೆ. ಜೊತೆಗೆ 6GB ಡೇಟಾ ಕೂಡ ಸಿಗುತ್ತದೆ 2GB ಹೆಚ್ಚುವರಿ ಡೇಟಾವನ್ನು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ನೀವು ಪಡೆಯಬಹುದಾಗಿದೆ.
379ರ ರಿಚಾರ್ಜ್ ಪ್ಲಾನ್
ನೀವು ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ ಪ್ರತಿದಿನವೂ ಕೂಡ 2GB ಡೇಟಾ ಮತ್ತು ಅನಿಯಮಿತ 5G ಡೇಟಾ, ಪ್ರತಿದಿನವೂ 100 ಎಸ್ಎಂಎಸ್ ಗಳು 30 ದಿನಗಳವರೆಗೆ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಕರೆಗಳನ್ನು 30 ದಿನಗಳ ವರೆಗೆ ಬಳಸಬಹುದಾಗಿದೆ.
398ರ ರಿಚಾರ್ಜ್ ಪ್ಲಾನ್
ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ 28 ದಿನಗಳವರೆಗೆ ವ್ಯಾಲಿಡಿಟಿ ಹಾಗೂ 100 ಎಸ್ಎಂಎಸ್ ಗಳು ಪ್ರತಿದಿನ 2GB ಡೇಟಾ ಪ್ರತಿದಿನ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ವಿಶೇಷವಾಗಿ ಈ ಪ್ಲಾನ್ ನಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಉಚಿತವಾಗಿ ಬಳಸಬಹುದಾಗಿರುತ್ತದೆ. 5G ಬಳಕೆದಾರರಿಗೆ ಇದು ಬೆಸ್ಟ್ ಪ್ಲಾನ್ ಎಂದು ಹೇಳಬಹುದು
649ರ ರಿಚಾರ್ಜ್ ಪ್ಲಾನ್
ರಿಚಾರ್ಜ್ ಪ್ಲಾನ್: ನೀವು ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ 1.5GB ಡೇಟಾ ಪ್ರತಿದಿನವೂ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳ ಬಳಕೆ 90 ದಿನಗಳ ವರೆಗೆ ಅನಿಯಮಿತ ಕರೆಗಳನ್ನು ನೀವು ಈ ಪ್ಯಾಕ್ ಮುಖಾಂತರ ಪಡೆಯಬಹುದಾಗಿರುತ್ತದೆ
ಗ್ರಾಹಕರು ತಮಗೆ ಬೇಕಾಗಿರುವ ಪ್ಲಾನುಗಳನ್ನು ಏರ್ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಆಯ್ದುಕೊಳ್ಳಬಹುದಾಗಿರುತ್ತದೆ. ನಿಮಗೆ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳು ಯಾವುವು ಎಂಬುದನ್ನು ನೀವು ನಿರ್ಧರಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತೀರಾ. ಆದಕಾರಣ ಏರ್ಟೆಲ್ ಬಳಕೆದಾರರು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಯಾವೆಲ್ಲಾ ರಿಚಾರ್ಜ್ ಪ್ಲಾನ್ ಗಳು ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳಿ.