
ನಮಸ್ಕಾರ ಸ್ನೇಹಿತರೆ’ ಧಾರವಾಡ ಗ್ರಾಮ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗಿದೆ, ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿವುಳ್ಳ ಅಭ್ಯರ್ಥಿಗಳು ಕೆಳಗೆ ನೀಡಲಾದ ಹುದ್ದೆಗೆ ಆಯ್ಕೆ ವಿಧಾನ, ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆ, ಸಂಬಳದ ವಿವರಣೆ ಹಾಗೂ ಅರ್ಜಿ ಶುಲ್ಕ, ಮತ್ತು ಕೊನೆಯ ದಿನಾಂಕ ಹಾಗೂ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ಆನಂತರ ಅರ್ಜಿ ಸಲ್ಲಿಸಿ.
1)ಇಲಾಖೆ ಹೆಸರು
ಗ್ರಾಮ ಪಂಚಾಯಿತಿ ಧಾರವಾಡ
2)ಹುದ್ದೆಗಳ ಹೆಸರು
ವಿವಿಧ ಹುದ್ದೆಗಳು
3)ಒಟ್ಟು ಹುದ್ದೆಗಳು
32 ಹುದ್ದೆಗಳು
•ಶೈಕ್ಷಣಿಕ ಅರ್ಹತೆ ಮತ್ತು ಸಂಬಳದ ವಿವರಣೆ
ಧಾರವಾಡ ಗ್ರಾಮ ಪಂಚಾಯತಿಗೆ ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿದ್ದು 03 ತಿಂಗಳ ಕಂಪ್ಯೂಟರ್ ಕೋರ್ಸ್ ಮುಗಿಸಿರಲೇಬೇಕು, ಹಾಗೂ ಕೋರ್ಸ್ ಇನ್ ಲೈಬ್ರೆರಿ ಸೈನ್ಸ್ ಪ್ರಮಾಣ ಪತ್ರವನ್ನು ಪಡೆದಿರಬೇಕು. ಹಾಗೂ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹16,382ರೂ ವರಗೆ ಸಂಬಳವನ್ನು ನೀಡಲಾಗುತ್ತದೆ.
• ವಯಸ್ಸಿನ ಮಿತಿ
18 ವರ್ಷ ಪೂರೈಸಬೇಕು ಗರಿಷ್ಠ 40 ವರ್ಷ ಮೀರಿರಬಾರದು
• ಆಯ್ಕೆ ವಿಧಾನ
ಅರ್ಜಿಯನ್ನು ಸಲ್ಲಿಸಲಾದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಮಾಡುತ್ತಾರೆ
• ಅರ್ಜಿಯನ್ನು ಸಲ್ಲಿಸುವ ಪ್ರಮುಖ ದಿನಾಂಕಗಳು
1) ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ
2) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 04-12-2024
• ಈ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್
https://sevasindhuservices.karnataka.gov.in/error.do