
ರೈತರಿಗೆ ಪ್ರತಿ ತಿಂಗಳು 3000 ಜಮಾ! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಬಿಡುಗಡೆ! ಬೇಗ ಹೋಗಿ ಅರ್ಜಿ ಸಲ್ಲಿಸಿ|
ಕೃಷಿಯಲ್ಲಿ ತೊಡಗಿರುವಂತಹ ರೈತರಿಗೆ ಪ್ರತಿ ತಿಂಗಳು 3000 ನೀಡುವಂತಹ ಒಂದು ಹೊಸ ಯೋಜನೆಯನ್ನು(Pm Kisan Mandan Yojana) ನಮ್ಮ ನರೇಂದ್ರ ಮೋದಿಯವರು ಜಾರಿ ಮಾಡಿದ್ದಾರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಅರ್ಹತೆ ಹೊಂದಿರಬೇಕು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ ನೋಡಿ.
ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಹೇಗೆ ಸಿಗುತ್ತದೆ?
ಈ ಒಂದು ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುವ ಮೂಲಕ ರೈತರು ತಮ್ಮ ಒಂದು ಅರವತ್ತು ವರ್ಷದ ನಂತರ ಪ್ರತಿ ತಿಂಗಳು 3000 ಗಳ ಪಿಂಚಣಿಯನ್ನು ಪಡೆಯಬಹುದು. ದೇಶದ ಹಲವಾರು ರೈತರು ಈಗಾಗಲೇ ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು?
1.ಅರ್ಜಿಯನ್ನು ಸಲ್ಲಿಸಲು ಸಣ್ಣ ಮತ್ತು ಮಿತ ಭೂಮಿ ಹೊಂದಿರುವ ರೈತರಿಗೆ ಮಾತ್ರ ಅವಕಾಶ.
2.ಈ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ಆಕ್ಟರ್ಗಿಂತ ಕಡಿಮೆ ಜಮೀನು ಹೊಂದಿರುವಂತಹ ಯಾವುದೇ ರೈತರು ಅವಕಾಶವನ್ನು ಹೊಂದಿದ್ದಾರೆ.
3.ಅರ್ಜಿ ಸಲ್ಲಿಸುವ ರೈತರ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
1.ಆಧಾರ್ ಕಾರ್ಡ್
2.ವೋಟರ್ ಐಡಿ
3.ಆದಾಯ ಪ್ರಮಾಣ ಪತ್ರ
4.ಈ ಯೋಜನೆಯ ಫಾರ್ಮ್
5.ಮೊಬೈಲ್ ಸಂಖ್ಯೆ
6.ಪಾಸ್ಪೋರ್ಟ್ ಸೈಜ್ ಫೋಟೋಸ್
7.ಬ್ಯಾಂಕ್ ಪಾಸ್ ಬುಕ್
8.ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ?
ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನ ಕೆಳಗೆ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ