
ನಾವು ಹಾಕುವ ಎಲ್ಲ ಉದ್ಯೋಗ ಮಾಹಿತಿಯ (Job Updates) ಕೊನೆಯ ಭಾಗದಲ್ಲಿ [ಲೇಖನದ ಕೊನೆಯಲ್ಲಿ] ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕ ಮತ್ತು ಹುದ್ದೆಗಳಿಗೆ ಸಂಬಂದಿಸಿದ ಅಧಿಸೂಚನೆ ಹಾಗು ಅರ್ಜಿ ಸಲ್ಲಿಸುವ ನೇರ ಲಿಂಕ್ ಅನ್ನು ನೀಡಿರುತ್ತೇವೆ ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Karnataka Bank Loan
ಹೌದು ಸ್ನೇಹಿತರೆ, ನೀವು ಕರ್ನಾಟಕ ಬ್ಯಾಂಕ್ ನಿಂದ ಸುಮಾರು 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು. ಕೆಲವು ತುರ್ತು ಸಮಯಗಳಲ್ಲಿ ನಮಗೆ ಹಣದ ಅವಶ್ಯಕತೆ ಬಹಳ ಇರುತ್ತದೆ ಆದರೆ ಆ ಸಮಯದಲ್ಲಿ ಯಾರು ಕೂಡ ಹಣ ಕೊಡುವುದಿಲ್ಲ ಅಂತ ಸಮಯದಲ್ಲಿ ನಾವು ವಯಕ್ತಿಕ ಸಾಲವನ್ನು ಪಡೆದುಕೊಂಡು ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಹಲವಾರು ಬ್ಯಾಂಕುಗಳು ವೈಯಕ್ತಿಕ ಸಾಲವನ್ನು ನೀಡುತ್ತವೆ ಅಂತಹ ವೈಯಕ್ತಿಕ ಸಾಲವನ್ನು ನೀಡುವಂತಹ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕರ್ನಾಟಕ ಬ್ಯಾಂಕ್(Karnataka Bank Loan) ಏನಿದೆ ಅದು ತನ್ನ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ ಈ ಒಂದು ವಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು
1.ಭಾರತದ ಕಾಯಂ ನಿವಾಸಿಯಾಗಿರಬೇಕು
2.ಕನಿಷ್ಠ 18 ವರ್ಷಗಳು ಆಗಿರಬೇಕು
3.ಕನಿಷ್ಠ 10 ಸಾವಿರ ರೂಪಾಯಿಯ ವೇತನವನ್ನು
4.ಉದ್ಯಮಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ 1,20,000 ಆದಾಯವಿರಬೇಕು
5.700 ಇಲ್ಲವೇ ಅದಕ್ಕಿಂತ ಹೆಚ್ಚು ಸಿಬಿಲ್ ಸ್ಕೋರಿದ್ದವರ ಅರ್ಜಿ ಸಲ್ಲಿಸಬಹುದು
6.ಸಾಲಕ್ಕೆ ನೀಡಬೇಕಾದ ಬಡ್ಡಿ ದರ
7.ವಾರ್ಷಿಕವಾಗಿ 12% ರಷ್ಟು ಕಡಿಮೆ ಬಡ್ಡಿ ದರದಲ್ಲಿ ನೀವು 10 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯಬಹುದಾಗಿದೆ.
ಬೇಕಾಗುವ ದಾಖಲೆಗಳು
1.ಆಧಾರ್ ಕಾರ್ಡ್
2.Pan ಕಾರ್ಡ್
3.ಏಳು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
4.ಶಾಶ್ವತ ವಿಳಾಸ ಪುರಾಣ ಸಾಫ್ಟ್ ಕಾಪಿ
5.ಅರ್ಜಿದಾರ ಪಾಸ್ಪೋರ್ಟ್ ಸೈಜ್ ಫೋಟೋಸ್
ಅರ್ಜಿ ಸಲ್ಲಿಸುವುದು ಹೇಗೆ…?(Karnataka Bank Loan)
ಸ್ನೇಹಿತರೆ ನೀವೇನಾದರೂ ಕರ್ನಾಟಕ ಬ್ಯಾಂಕ್ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಒಂದು ಲಿಂಕನ್ನು ಬಳಸಿಕೊಂಡು ನೀವು ಸುಲಭವಾಗಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಿ, ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.